ಮಡಿಕೇರಿ | ಅಭಿಮಾನಿಗಳ ಹೃದಯ ಗೆದ್ದ ಡ್ಯಾನ್ಸಿಂಗ್ ಅಂಪೈರ್

2022-03-12 80

ಮಡಿಕೇರಿ ಸಮೀಪದ ಗಾಳಿಬೀಡು ಗ್ರಾಮದ ಅಂಪೈರ್‌ ಮದನ್‌ ಬ್ಯಾಟ್ಸ್‌ಮನ್‌ ಬೌಂಡರಿ ಹೊಡೆದಾಗ, ಬೌಲರ್‌ ವಿಕೆಟ್‌ ಕಬಳಿಸಿದಾಗ, ಚೆಂಡು ವೈಡ್‌ ಹಾಕಿದಾಗ ವಿಭಿನ್ನ ಶೈಲಿನ ಮೂಲಕ ತೀರ್ಪುಗಳನ್ನು ಕೊಟ್ಟು ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

#dancingumpire #madikeri